ನಾಗರಿಕತೆಯಕಥೆ ಸಂಪುಟ-10 ರೂಸೋ ಮತ್ತು ಕ್ರಾಂತಿ

Author : ವಿವಿಧ ಅನುವಾದಕರು

₹ 1000.00




Year of Publication: 2016

Synopsys

ಕ್ರಿ.ಶ.1756 ರಿಂದ ಫ್ರಾನ್ಸ್, ಇಂಗ್ಲೆಂಡ್ ಮತ್ತು ಜರ್ಮನಿಯಲ್ಲಿನ ಹಾಗೂ 1715 ರಿಂದ 1789 ರ ವರೆಗೆ ಯೂರೋಪ್ ಖಂಡದ ಉಳಿದ ದೇಶಗಳ ನಾಗರಿಕತೆಯ ಇತಿಹಾಸವನ್ನು ಒಳಗೊಂಡ ಈ ಬೃಹತ್ ಸಂಪುಟವಾಗಿದೆ ಇದು. ತತ್ವಜ್ಞಾನಿಯಾದ ರೂಸೋನನ್ನು ಕೇಂದ್ರಬಿಂದುವಾಗಿರಿಸಿಕೊಂಡ ಈ ಗ್ರಂಥದ ನಿರೂಪಣೆಯು ಯೂರೋಪ್ ರಾಷ್ಟ್ರಗಳ ಜನಜೀವನವನ್ನು ವಿವರಿಸುತ್ತದೆ. ಫ್ರಾನ್ಸ್, ಸ್ಪೇನ್ , ರಷ್ಯಾ, ಪೋಲೆಂಡ್, ಆಸ್ಟ್ರಿಯಾ ದೇಶಗಳ ರಾಜಕೀಯ, ಆರ್ಥಿಕ ಜೀವನ, ಕಲೆ, ಸಾಹಿತ್ಯವನ್ನು ವಿವರಿಸುತ್ತದೆ. ಜ್ಞಾನ, ಧರ್ಮ, ತತ್ವಶಾಸ್ತ್ರಗಳ ಬೆಳವಣಿಗೆ, ಪ್ರಭುತ್ವ, ಚರ್ಚುಗಳ ದಬ್ಬಾಳಿಕೆ, ದಾರ್ಶನಿಕ ಚಳುವಳಿ, ಕೈಗಾರಿಕಾ ಕ್ರಾಂತಿ, ಇಂಗ್ಲೆಂಡ್ ಮತ್ತು ಪ್ರೆಂಚ್ ಕ್ರಾಂತಿ, ಇಂಗ್ಲಿಷ್ ಜೀವನ ವಿಧಾನಗಳ ಚಿತ್ರಣವನ್ನು ಈ ಸಂಪುಟವು ಒಳಗೊಂಡಿದೆ.

About the Author

ವಿವಿಧ ಅನುವಾದಕರು

ವಿವಿಧ ಅನುವಾದಕರು ...

READ MORE

Related Books