1990ರಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಏರ್ಪಡಿಸಿದ್ದ ಉರ್ದು ಮತ್ತು ಕನ್ನಡ ಬರಹಗಾರರ ಕಮ್ಮಟದಲ್ಲಿ ಸಿದ್ಧಗೊಂಡಿದ್ದ ಬರಹಗಳ ಸಂಕಲನ ಇದು. ಹದಿನೆಂಟು ಮತ್ತು ಹತ್ತೊಂಬತ್ತನೇ ಶತಮಾನದಲ್ಲಿ ಉರ್ದು ಸಾಹಿತ್ಯದಲ್ಲಿ ಬಂದ ಗಜಲ್, ಖಸೀದಾ ಮತ್ತು ಮರ್ಸಿಯಾ ಹಾಗೂ ಕಥಾ ಸಾಹಿತ್ಯದ ಪ್ರಾತಿನಿಧಿಕ ಕಾವ್ಯ ಮತ್ತು ಕತೆಗಳನ್ನು ಇಲ್ಲಿ ಕಾಣಬಹುದು.
©2025 Book Brahma Private Limited.