ರಜತ ಪರದೆಯ ಮೇಲೆ ಮೂಡಿಬಂದ ಸುಂದರ ಕಾವ್ಯವೆಂದೇ ಹೆಸರು ಗಳಿಸಿದ್ದ ಬಿಮಲ್ ಮಿತ್ರ ಅವರ ಬಂಗಾಳಿ ಕಾದಂಬರಿ ’ಸಾಹೇಬ್, ಬೀವಿ ಔರ್ ಗುಲಾಮ್’. ಇದನ್ನು ಕನ್ನಡಕ್ಕೆ ತಂದಿದ್ದಾರೆ ಖ್ಯಾತ ಅನುವಾದಕ ಅಹೋಬಲ ಶಂಕರ.
ಬದುಕಿನ ಕಾಮನೆಗಳೆಲ್ಲಾ ತೀರಬೇಕು ಎಂದು ಬಯಸುವ ಜಮೀನ್ದಾರಿ ಕುಟುಂಬದ ಹೆಣ್ಣು ಮಗಳೊಬ್ಬಳ ಕತೆ ಇದು. ಜೊತೆಗೆ ಅಂದಿನ ಕಲ್ಕತ್ತಾ, ಅಲ್ಲಿನ ಜನರ ಜೀವನದ ಕಥೆಗಳನ್ನೆಲ್ಲಾ ಕೃತಿ ಕಟ್ಟಿಕೊಡುತ್ತದೆ.
©2025 Book Brahma Private Limited.