ಅಲೆಗ್ಸಾಂಡರ್ ಡ್ಯೂಮಾನ ’ದ ಕೆಂಟ್ ಆಫ್ ಮಾಂಟೆಕ್ರಿಸ್ಟೊ’ ಕಾದಂಬರಿಯನ್ನು ಶ್ರೀನಿವಾಸಾಚಾರ್ಯರು ದೇಶ, ಭಾಷೆಗಳಿಗೆ ಹೊಂದುವಂತೆ ರೂಪಾಂತರಿಸಿದ್ದಾರೆ.ಕಾದಂಬರಿಯ ಮೂರು ಸಂಪುಟಗಳಲ್ಲಿ ಇದು ಮೊದಲನೆಯದು. ಸಮರ್ಥರಾದವರ, ನ್ಯಾಯುತರಾದವರನ್ನು ಸ್ವಾರ್ಥಿಗಳು ತಮ್ಮ ಉದ್ದೇಶಗಳ ಸಾಧನೆಗೆ ಹೇಗೆ ಬಲಿಕೊಡುತ್ತಾರೆ, ಸನ್ನಿವೇಶಗಳೂ ಅಂತಹವರಿಗೆ ಹೇಗೆ ಸಹಾಯ ಮಾಡುತ್ತದೆ, ಎಂಬುದು ಪುಸ್ತಕದ ಪ್ರಮುಖ ಕಥಾವಸ್ತು.
©2025 Book Brahma Private Limited.