'ಯಶಸ್ವೀಭವ' ಯಂಡಮುರಿ ವೀರೇಂದ್ರನಾಥ ಅವರ ಅನುಭವ, ಆಲೋಚನೆಗಳ ವಿಶಿಷ್ಠ ಕೃತಿ. ಈ ಕೃತಿಯಲ್ಲಿ ವೀರೇಂದ್ರನಾಥ ಅವರು, ಕಂಡುಂಡ ಅನುಭವ, ಅನುಭಾವಗಳನ್ನು, ವಿವಿಧ ಸನ್ನಿವೇಶಗಳ ಆಲೋಚನೆಗಳನ್ನು ಸ್ವಾರಸ್ಯಕರವಾಗಿ ವಿವರಿಸಿದ್ದಾರೆ. ಓದುವವರಿಗೆ ಕೃತಿ ವಿಭಿನ್ನವಾಗಿದೆ ಎನಿಸುವುದು ಮಾತ್ರವಲ್ಲದೇ ಕತೆಯ ರೂಪದಲ್ಲಿ ಓದಿಸಿಕೊಂಡು ಹೋಗುತ್ತದೆ. ತಮ್ಮ ಆಲೋಚನೆಗಳ ಬಗ್ಗೆ ಚಿತ್ರಣ ನೀಡುತ್ತಾ, ಹಲವಾರು ಪ್ರಚಲಿತ ವಿದ್ಯಮಾನಗಳ ಬಗ್ಗೆ ಇಣುಕು ನೋಟ ಬೀರಿರುವುದು ಕಂಡುಬರುತ್ತದೆ.
©2025 Book Brahma Private Limited.