ದುಂಬಿಗಳ ನರ್ತನ

Author : ಅರುಂಧತಿ ಸವದತ್ತಿ

Pages 182

₹ 100.00




Year of Publication: 2022
Published by: ಕನ್ನಡ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ

Synopsys

‘ದುಂಬಿಗಳ ನರ್ತನ’ ಅರುಂಧತಿ ಸವದತ್ತಿ ಅವರ ಕೃತಿಯಾಗಿದೆ. ಅರುಂಧತಿ ಸವದತ್ತಿಯವರು ಈ ಪುಸ್ತಕವನ್ನು ಅನುವಾದಿಸುವಲ್ಲಿ ತೋರಿದ ಜಾಣೆಯನ್ನು ಗಮನಿಸಿದರೆ, ಅವರು ಬರುವ ದಿನಗಳಲ್ಲಿ, ಕರ್ನಾಟಕದ ಓದುಗರಿಗೆ ಸ್ಫೂರ್ತಿ ಮತ್ತು ಮುದವನ್ನು ನೀಡಬಲ್ಲ ಇನ್ನೂ ಅನೇಕ ಪುಸ್ತಕಗಳನ್ನು ಇಂಗ್ಲೀಷನಿಂದ ಕನ್ನಡಕ್ಕೆ ಅನುವಾದಿಸಲಿ ಎಂದು ನಾನು ಹಾರೈಸುತ್ತೇನೆ. ಈ ಪುಸ್ತಕವನ್ನು ನನಗೆ ಓದುವ ಅವಕಾಶ ಮಾಡಿಕೊಟ್ಟ ಅವರಿಗೆ ನಾನು ಅತ್ಯಂತ ಕೃತಜ್ಞನಾಗಿದ್ದೇನೆ ಮತ್ತು ಓದಿದ ನಂತರ ನಾನು ಮನಸಾ ಅನಂದಿಸಿದ್ದೇನೆ. ಈ ಪುಸ್ತಕದ ಪ್ರತಿಯೊಬ್ಬ ಓದುಗನೂ ಖಂಡಿತವಾಗಿಯೂ ಜ್ಞಾನ ಮತ್ತು ಸ್ಫೂರ್ತಿಯನ್ನು ಪಡೆಯದೇ ಇರಲಾರ ಎಸ್.ಕೆ.ಸೈದಾಪುರ ಅವರು ಪುಸ್ತಕದ ಮುನ್ನುಡಿಯಲ್ಲಿ ತಿಳಿಸಿದ್ದಾರೆ.

About the Author

ಅರುಂಧತಿ ಸವದತ್ತಿ

ಅರುಂಧತಿ ಸವದತ್ತಿ ಅವರು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದವರು. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ, ಮುಂಬಯಿ ಯೂನಿವರ್ಸಿಟಿ, ನ್ಯಾನ್‌ಯಾಂಗ್ ಟೆಕ್ನಲಜಿ ಯೂನಿವರ್ಸಿಟ ಸಿಂಗಾಪುರ ಮತ್ತು ಅಮೇರಿಕಾದ ಇಂಡಿಯಾನಾ ಯೂನಿವರ್ಸಿಟಿಗಳಲ್ಲಿ ಉಚ್ಚ ಶಿಕ್ಷಣ ಪದವಿ ಪಡೆದರು. ಮುಂಬಯಿಯ ಝೇವಿಯರ್ ಇನ್‌ಸ್ಟಿಟ್ಯೂಟ್ ಆಫ್ ಎಜ್ಯುಕೇಶನ್‌ನಲ್ಲಿ 25 ವರ್ಷಕ್ಕೂ ಹೆಚ್ಚಿನ ಅಧ್ಯಾಪನ ವೃತ್ತಿಯಲ್ಲಿ ಸೇವೆಗೈದಿದ್ದಾರೆ. ನಿವೃತ್ತಿಯ ನಂತರ ಧಾರವಾಡದಲ್ಲಿ ಎನ್. ಪಿ. ಭಟ್‌ ಪ್ರೋತ್ಸಾಹ ಹಾಗೂ ಮಾರ್ಗದರ್ಶನದಲ್ಲಿ ಎರಡು ವರ್ಷ 'ಅವನಿ' ಪತ್ರಿಕೆಯ ಸಂಪಾದಕತ್ವ ಮತ್ತು ಇದೀಗ ಅವರೇ ಕಾರಣಕರ್ತರಾಗಿ ಬರೆಯಿಸಿದ ಈ ಅನುವಾದಿತ ಪುಸ್ತಕ, ಅರಮನೆ ಸವದತ್ತಿ ಅವರ ಇನ್ನೊಂದು ಅನುವಾದಿತ ...

READ MORE

Related Books