ಭಾರತದ ಮೊದಲ ಪ್ರಧಾನಿ ಜವಾಹರ್ ಲಾಲ್ ನೆಹರೂ ಅವರ ಪ್ರಸಿದ್ಧ ಕೃತಿಯಾದ ’ಡಿಸ್ಕವರಿ ಆಫ್ ಇಂಡಿಯ”ವನ್ನು ಎಸ್.ವಿ.ಕೃಷ್ಣಮೂರ್ತಿ ರಾವ್ ಕನ್ನಡೀಕರಿಸಿದ್ದಾರೆ. ಎರಡು ಸಂಪುಟಗಳಲ್ಲಿ ಮೂಡಿ ಬಂದಿರುವ ಇದು ಮೊದಲನೇ ಭಾಗ.
ನೆಹರೂ ಅವರ ವೈಯಕ್ತಿಕ ಜೀವನದ ನೆನಪುಗಳು, ಅಂದಿನ ಭಾರತದ ಸ್ಥಿತಿಗತಿ, ಪಾರಂಪರಿಕ ಹಾಗೂ ಪೌರಾಣಿಕ ವಿಚಾರಗಳು, ಭಾರತದ ರಾಜಕೀಯ, ಧಾರ್ಮಿಕ ಚರಿತ್ರೆಗಳ ವಿವರಗಳನ್ನು ಸಂಪುಟದಲ್ಲಿ ನೀಡಲಾಗಿದೆ.
©2025 Book Brahma Private Limited.