ಲೇಖಕ ನವೀನ ಗಂಗೋತ್ರಿ ಅವರ ಕನ್ನಡ ಅನುವಾದ ಕೃತಿ ʻವೈಯಾಕರಣಭೂಷಣಸಾರʼ. ಮನುಷ್ಯ ದಿನನಿತ್ಯ ಸಂವಹಿಸಲು ಬಳಸುವ ಭಾಷೆ ಅಥವಾ ಶಬ್ದ ಎಂಬ ಸಾಧನದ ಬಗ್ಗೆ, ಅದರ ಮಿತಿ-ಮೇರೆಗಳನ್ನು, ಅರ್ಥಗಳ ಸಂಬಂಧವನ್ನು ಪುಸ್ತಕ ವಿವರಿಸುತ್ತದೆ. ಭಾಷೆ ಮುಂದುವರಿದು ಕಾಲ, ವ್ಯಕ್ತಿ, ಕ್ರಿಯಾ ಇವುಗಳನ್ನು ಒಳಗೊಳ್ಳುವಾಗ ಭಾಷೆ ಪಡೆಯುವ ಸ್ವರೂಪವನ್ನೂ ಇಲ್ಲಿ ಗುರುತಿಸಲಾಗಿದೆ. ಇಂತಹ ಹಲವಾರು ಚಿಂತನೆಗಳನ್ನು ಶಾಸ್ತ್ರೀಯ ಶೈಲಿಯಲ್ಲಿ ನಿರೂಪಿಸುವ, ವ್ಯಾಕರಣವೊಂದೇ ಅಲ್ಲದೆ, ಪುರ್ವೋತ್ತರಮೀಮಾಂಸಾ ಹಾಗೂ ನ್ಯಾಯಶಾಸ್ತ್ರೀಯ ದೃಷ್ಠಿಯನ್ನೂ ಪ್ರಸ್ತುತ ಗ್ರಂಥ ವಿವರಿಸುತ್ತದೆ.
©2025 Book Brahma Private Limited.