ಕ್ರಿ.ಶ.1715ರಿಂದ 1756 ರವರೆಗಿನ ವ್ಯಾಪ್ತಿಯ ಹರವುಳ್ಳ ಈ ಸಂಪುಟವು ಪಶ್ಚಿಮ ಯೂರೋಪ್ ನಾಗರಿಕತೆಗೆ ಎಡತಾಕಿದ ಧರ್ಮ ಮತ್ತು ತರ್ಕದ ಪರಸ್ಪರ ತಾಕಲಾಟ, ಇಂಗ್ಲೆಂಡಿನ ನಾಗರಿಕತೆ, ಅರಸೊತ್ತಿಗೆ, ಕೈಗಾರಿಕಾ ಕ್ರಾಂತಿ, ಬಂಡವಾಳಗಾರರು, ಕಾರ್ಮಿಕರ ಸಂಬಂಧ ಸಂಘರ್ಷ, ಸಾಹಿತ್ಯ, ರಂಗಭೂಮಿ, ಕಲೆ ಮತ್ತು ಸಂಗೀತದ ವೈಭವ, ಪ್ರತಿಭಾನ್ವಿತ ಬರಹಗಾರರು, ಶಿಕ್ಷಣ, ಶಿಲ್ಪ, ವಾಸ್ತುಶಿಲ್ಪ, ಪ್ರೆಂಚ್ ಭಾಷೆಯ ಉಚ್ಛ್ರಾಯ ಸ್ಥಿತಿ, ವಾಲ್ಟೇರನ ಸಾರಸ್ವತ ಬದುಕು, ವಿವಿಧ ಜ್ಞಾನಶಾಖೆಗಳ ಪ್ರಗತಿ, ಜರ್ಮನಿಯ ಜನಜೀವನ, ಆಸ್ಟ್ರಿಯಾದ ಸಮರ, ಕ್ರೈಸ್ತ ಮತದ ಮೇಲಿನ ಆಕ್ರಮಣ, ನಾಸ್ತಿಕತೆ ಮತ್ತು ಕಮ್ಯುನಿಷ್ಟ್ ಸಿದ್ಧಾಂತಗಳ ಕುರಿತ ಮಾಹಿತಿಯನ್ನು ಈ ಸಂಪುಟವು ಒಳಗೊಂಡಿದೆ.
©2025 Book Brahma Private Limited.