ವಿಭೂತಿಭೂಷಣ ವಂದ್ಯೋಪಾಧ್ಯಾಯ ಬಂಗಾಳಿ ಮತ್ತು ಕನ್ನಡ ನಂಟಿನ ಮೂಲಕ ಕನ್ನಡಕ್ಕೆ ಆಪ್ತರಾದ ಕಾದಂಬರಿಕಾರ. ಬಂಗಾಳದ ಹಳ್ಳಿಗಾಡಿನ ಬಡಬ್ರಾಹ್ಮಣ ಕುಟುಂಬದಲ್ಲಿ ಹುಟ್ಟಿದ ಅಪೂ ಎಂಬುವವನ ಕತೆಯೇ ’ಮಹಾ ಯಾತ್ರಿಕ’. ಬಡತನ, ಓದು, ವಿವಾಹ, ಹೆಂಡತಿಯನ್ನು ಕಳೆದುಕೊಂಡು ಒಂಟಿಯಾದ ಪರಿ ಹೀಗೆ ಕತೆ ಅಪೂವಿನ ಸುತ್ತ ಚಲಿಸುತ್ತದೆ.
ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದವರು ಪ್ರಸಿದ್ಧ ಲೇಖಕರಾದ ಅಹೋಬಲ ಶಂಕರ.
©2025 Book Brahma Private Limited.