ಗಣೇಶ್ ಕಾಸರಗೋಡು ಅವರು ರಚಿಸಿರುವ ’ಮೌನ ಮಾತಾದಾಗ’ ಪುಸ್ತಕ ಕನ್ನಡ ಚಿತ್ರೋದ್ಯಮದಲ್ಲಿನ ಕಲಾವಿದರು ಮತ್ತು ತಂತ್ರಜ್ಞರ ಕುರಿತು ಪರಿಚಯಿಸುತ್ತದೆ.
ಹಾಯ್ ಬೆಂಗಳೂರು ಪತ್ರಿಕೆಯಲ್ಲಿ ಪ್ರತಿವಾರ ಬರುತ್ತಿದ್ದ ಗಣೇಶ್ ಕಾಸರಗೋಡು ಅವರ ಅಂಕಣ ಬರಹಗಳು 'ಮೌನ ಮಾತಾದಾಗ' ಪುಸ್ತಕ ರೂಪದಲ್ಲಿ ಹೊರಬಂದಿದೆ.
ಮೌನ ಮಾತಾದಾಗ ಪುಸ್ತಕ ಪರಿಚಯದ ಬಗ್ಗೆ ಮಾಹಿತಿಯನ್ನು ಈ ವಿಡಿಯೋ ನೀಡುತ್ತದೆ.
©2025 Book Brahma Private Limited.