ಕನ್ನಡ ಚಿತ್ರರಂಗ ಕಂಡ ಮೇರು ನಿರ್ದೇಶಕ ಸಿದ್ದಲಿಂಗಯ್ಯ ಅವರ ಸಿನಿಮಾ, ಬದುಕು, ಸಾಧನೆಯನ್ನು ಸಂಕ್ಷಿಪ್ತವಾಗಿ ಪರಿಚಯಿಸುವ ಹೊತ್ತಿಗೆ. ಇದು ಸಿದ್ದಲಿಂಗಯ್ಯ ಅವರ ಕುರಿತಾಗಿ ಇರುವ ಏಕೈಕ ಕೃತಿಯೂ ಹೌದು. ಈ ಸಂಪಾದಿತ ಕೃತಿಯಲ್ಲಿ ಸಿದ್ದಲಿಂಗಯ್ಯನವರ ಚಿತ್ರಗಳು ಮತ್ತು ಅವರ ಸಿನಿಮಾಗಳಲ್ಲಿನ ಸಂಗೀತ, ಸಾಹಿತ್ಯ ಕುರಿತಂತೆ ಪರಿಣಿತರ ಬರಹಗಳಿವೆ. ಸಿದ್ದಲಿಂಗಯ್ಯನವರ ಗರಡಿಯಲ್ಲಿ ತಯಾರಾದ ಕಲಾವಿದರು ಹಾಗೂ ತಂತ್ರಜ್ಞರ ಅಭಿಪ್ರಾಯಗಳು, ಅವರ ನಿರ್ದೇಶನದ ಚಿತ್ರಗಳ ಪರಿಚಯ ಲೇಖನಗಳಿವೆ. ಪುಸ್ತಕದಲ್ಲಿ ಪ್ರಗತಿ ಅಶ್ವತ್ಥ ನಾರಾಯಣ ಅವರು ಸೆರೆಹಿಡಿದ ನೂರಾರು ಅಪರೂಪದ ಫೋಟೋಗಳು ಬಳಕೆಯಾಗಿವೆ.
©2025 Book Brahma Private Limited.