ಲೇಖಕ ಎಸ್. ಜಗನ್ನಾಥರಾವ್ ಬಹುಳೆ ಅವರ ಕೃತಿ-ರಾಜ್ ನೀತಿ. ಡಾ. ರಾಜ್ ಅವರ ಚಲನಚಿತ್ರಗಳ ಕ್ಲಾಸಿಕ್ ಡೈಲಾಗ್ಸ್ ಎಂಬ ಉಪಶೀರ್ಷಿಕೆಯಿದ್ದು, ಡಾ. ರಾಜ್ ಅವರ ಆಕರ್ಷಕ ಹಾಗೂ ಪರಿಣಾಮಕಾರಿ ನಟನೆಯೊಂದಿಗೆ ಮೇಳೈಸಿರುವ ಸಂಭಾಷಣೆಗಳೂ ಸಹ ಅತ್ಯಂತ ಪರಿಣಾಮಕಾರಿಯಾಗಿವೆ. ಅವರ ಕನ್ನಡ ಭಾಷೆಯ ಉಚ್ಛಾರ, ಸ್ಪಷ್ಟತೆ ಕನ್ನಡಿಗರ ಅಭಿಮಾನ ಹೆಚ್ಚಿಸುತ್ತವೆ. ಇಂತಹ ಪರಿಣಾಮಕಾರಿ ಸಂಭಾಷಣೆಗಳನ್ನು ‘ಕ್ಲಾಸಿಕ್’ ಎಂದು ಕರೆದಿರುವ ಲೇಖಕರು ಅಂತಹವುಗಳನ್ನು ಆಯ್ಕೆ ಮಾಡಿ ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ.
©2025 Book Brahma Private Limited.