ಡಾ. ವಿಷ್ಣುವರ್ಧನ್ ಕನ್ನಡ ಚಿತ್ರರಂಗದ ಪ್ರಸಿದ್ಧ ನಟರಲ್ಲಿ ಒಬ್ಬರು.ಸಂಪತ್ ಕುಮಾರ್ ಎಂಬುದು ಇವರ ಮೂಲ ಹೆಸರು. ಸಾಹಸಸಿಂಹಎಂಬ ಬಿರುದು ಪಡೆದ ಡಾ. ವಿಷ್ಣುವರ್ಧನ್ ಅವರು ಕನ್ನಡ ಸೇರಿದಂತೆ ತಮಿಳು, ತೆಲುಗು, ಮಲಯಾಳ, ಹಿಂದಿ ಭಾಷೆಗಳಲ್ಲಿ ಸುಮಾರು 220 ಸಿನಿಮಾಗಳಲ್ಲಿ ನಟಿಸಿದ್ದಾರೆ. ಇವರಿಗೆ ಇದ್ದ ಬಿರುದುಗಳು ಸಾಹಸ ಸಿಂಹ ಅಭಿನಯ ಬಾರ್ಗವ ಮೈಸೂರು ರತ್ನ ' ನಟರಾಜ್, ನಾಗರಹಾವಿನ ರಾಮಾಚಾರಿ, ಬೂತಯ್ಯನ ಮಗ ಹೀಗೆ ಅದೆಷ್ಟೋ ಪಾತ್ರಗಳು, ಅಸಂಖ್ಯಾತ ಚಿತ್ರಗಳು ನೆನಪಿಗೆ ಬರುತ್ತದೆ. ಯಾವುದೇ ಪಾತ್ರ ಕೊಟ್ಟರೂ ವಿಷ್ಣು ಸುಂದರವಾಗಿ ನಿರ್ವಹಿಸುತ್ತಾರೆ.ವಿಷ್ಣುವರ್ಧನ್ ಲೇಖಕರ ಕಣ್ಣಿಗೆ ಹೇಗೆ ಕಂಡಿದ್ದರು, ಅವರ ಮತ್ತು ವಿಷ್ಣುವಿನ ಒಡನಾಟ ಹೇಗಿತ್ತು ಎಂಬುದನ್ನು ವಿವರಿಸಲಾಗಿದೆ.
©2025 Book Brahma Private Limited.