ಹಿರಿಯ ಪತ್ರಕರ್ತರಾದ ಗಣೇಶ್ ಕಾಸರಗೋಡು ಅವರ ’ಗುರಿ ಹೆಗ್ಗುರಿ’ ಕನ್ನಡ ಚಲನಚಿತ್ರ ಲೋಕವನ್ನು ತರೆದಿಡುವ ಪ್ರಯತ್ನ ಮಾಡಿದೆ. ಚಿತ್ರರಂಗದ ಪಾತಾಳದಿಂದ ಆಕಾಶಕ್ಕೆ ಜಿಗಿದ ಚಿತ್ರತಾರೆ ಕಲಾವಿದರ ಅಪರೂಪದ ಸಂಗತಿ, ಬಚ್ಚಿಟ್ಟ ಬುತ್ತಿಯನ್ನು ಅನಾವರಣಗೊಳಿಸುತ್ತದೆ.
ಚಿತ್ರ ನಿರ್ದೇಶಕ ಯೋಗರಾಜ ಭಟ್ ಅವರು ’ಸಿನಿಮಾ ಅಂದ ಕೂಡಲೇ ಬರಹಕ್ಕೊಂದು ಸೀಮಿತತೆ, ಗಾಸಿಪ್'ನ ಧ್ವನಿ, ರಂಜಕ ವಿವರಗಳೆಲ್ಲವೂ ತೂಲ ಬರುವ ಸಾಧ್ಯತೆಗಳಿರುತ್ತವೆ. ಅವನ್ನೆಲ್ಲಾ ಬಬಲಸಿ ವೃತ್ತಿಪರ ಸಿನಿಮಾ ವೃತ್ತಿಗಳ ಬದುಕಿನ ಒಳನೋಟಗಳ ಬಗ್ಗೆ, ಯೋಚನೆ ಮತ್ತು ಕಾಳಜಗಳ ಬಗ್ಗೆ ಗೆಳೆಯ ಗಣೇಶ್ ಕಾಸರಗೋಡು ತೊರುವ ಕುತೂಹಲ ಹಾಗೂ ಬೆರಗು ಹುಟ್ಟಿಸುವ ಸಣ್ಣ ಸಣ್ಣ ವಿವರಗಳ ನಿರೂಪಣೆ ಕನ್ನಡಕ್ಕೆ ಹೊಸತೆಂದೇ ಹೇಳಬೇಕು..’ ಎಂದು ಅಭಿಪ್ರಾಯಪಟ್ಟಿದ್ದಾರೆ.
-
©2025 Book Brahma Private Limited.