ಲೇಖಕ ಆನಂದ್ ಜಿ. ಅವರ ಕೃತಿ ʻಡಬ್ಬಿಂಗ್ ಇದು ಕನ್ನಡ ಪದʼ. ಪುಸ್ತಕವು ಪರಭಾಷೆಯಲ್ಲಿರುವ ಜ್ಞಾನ, ಮನರಂಜನೆಯನ್ನು ಕನ್ನಡ ಭಾಷೆಗೆ ಅನುವಾದ ಮಾಡುವ ಬಗೆಯನ್ನು ಹೇಳುತ್ತದೆ. ಡಬ್ಬಿಂಗ್ ಯಾಕೆ ಬೇಕು, ಅದರಿಂದ ಆಗುವ ಲಾಭಗಳೇನು, ಕನ್ನಡದ ಉದ್ಯಮದ ಹಿತ ಕಾಯುತ್ತಲೇ ಡಬ್ಬಿಂಗಿಗೆ ಅವಕಾಶ ಕಲ್ಪಿಸಬೇಕಾದ ಅಗತ್ಯವೇನು ಅನ್ನುವ ಕುರಿತು ಪುಸ್ತಕದಲ್ಲಿ ಚರ್ಚಿಸಲಾಗಿದೆ.
©2025 Book Brahma Private Limited.