ಹಿರಿಯ ಪತ್ರಕರ್ತ ಗಣೇಶ್ ಕಾಸರಗೋಡು ಬರೆದಿರುವ ಸಿನಿಮಾ ಲೋಕದೊಳಗಿನ ಮತ್ತೊಂದು ಕೃತಿ ಬೆಳ್ಳಿ ತೆರೆಯ ಅಮೃತ ಕಳಸ ರವಿಚಂದ್ರನ್.
ಕನ್ನಡ ಚಿತ್ರರಂಗಕ್ಕೆ ಶ್ರೀಮಂತಿಕೆ ಮತ್ತು ಬೆಳ್ಳಿಪರದೆಗೆ ಹೊಸರಂಗು ತಂದ ಹೆಗ್ಗಳಿಕೆಗೆ ಪಾತ್ರವಾದ ನಟ ವಿ. ರವಿಚಂದ್ರನ್ ಅವರ ಸಿನಿಮಾ ಪಯಣದ ವಿವಿಧ ಮಜಲುಗಳನ್ನು ಈ ಪುಸ್ತಕ ಓದುಗರಿಗೆ ಪರಿಚಯಿಸುತ್ತದೆ. ವಿಭಿನ್ನ ಮಾದರಿಯ ಪ್ರೇಮಲೋಕದ ಹಿಂದಿನ ಸಿನಿಮಾ ಅನುಭವಗಳನ್ನು ವಿವರಿಸಿದ್ದಾರೆ.
©2025 Book Brahma Private Limited.