ಕನ್ನಡ ಸಿನಿಮಾ ಕ್ಷೇತ್ರದಲ್ಲಿ ಸಾಂಸ್ಕೃತಿಕ ನಾಯಕ ನಟ ಸಾರ್ವಭೌಮ ಎಂತಲೇ ಎನಿಸಿಕೊಂಡಿರುವ ರಾಜ್ ಕುಮಾರ್ ಹಾಗೂ ಸಿನಿಮಾ ಕ್ಷೇತ್ರ ಬಗ್ಗೆ ವಿವರಿಸುವ ಕೃತಿ ’ಸಿನಿಮಾ ಸಂಕಥನ’. ಕನ್ನಡಕ್ಕೆ ಕುತ್ತು ಬಂದಾಗ ಬೀದಿಗಿಳಿದು ತಮ್ಮ ಜವಾಬ್ದಾರಿಯನ್ನು ನಿಭಾಯಿಸಿದವರು. ವಾಸ್ತವವನ್ನು ಮರೆಯದೆ ಸಾಮಾನ್ಯರೊಂದಿಗೆ ಸಾಮಾನ್ಯರ ಹಾಗೆ ಬದುಕಿದವರು. ಇಂತಹ ನಾಯಕ ನಟ ಹಾಗೂ ಕ್ಷೇತ್ರದ ಬಗ್ಗೆ ನಡೆಸಿದ ಅಧ್ಯಯನ ಕೃತಿ ಇದಾಗಿದೆ.
©2025 Book Brahma Private Limited.