ಲೇಖಕ ಬೆ.ಗೋ. ರಮೇಶ್ ಅವರ ಕೃತಿ-ಡಾ. ರಾಜ್ ಸೂತ್ರಗಳು-ಸೂಕ್ತಿಗಳು. ಡಾ. ರಾಜ್ ಅವರದ್ದು ವಿಭಿನ್ನ ಹಾಗೂ ವರ್ಣರಂಜಿತ ವ್ಯತ್ವಿತ್ವ. ಕನ್ನಡ ಸಿನಿಮಾ ಲೋಕದಲ್ಲಿ ಅವರ ಹೆಸರು ಚಿರಪರಿಚಿತ. ಅವರ ಸಿನಿಮಾ ಮಾತುಗಳು ಬದುಕಿಗೂ ಅನ್ವಯಿಸುವ ಕಾರಣ, ಬಹುತೇಕ ಸಂಭಾಷಣೆಗಳು ಸಹ ಜನಮನದಲ್ಲಿ ಅಚ್ಚೊತ್ತಿವೆ. ಅವು ಸೂತ್ರಗಳು ಹಾಗೂ ಸೂಕ್ತಿಗಳೆಂಬಂತೆ ಅವರ ಅಭಿಮಾನಿಗಳು ಸ್ವೀಕರಿಸಿದ್ದೂ ಇವೆ. ವಿವಿಧ ಕನ್ನಡ ಚಲನಚಿತ್ರಗಳಲ್ಲಿಯ ಇಂತಹ ಮಾತುಗಳನ್ನು ಸಂಗ್ರಹಿಸಿ, ಸಂಪಾದಿಸಿ ನೀಡಿರುವ ಕೃತಿ ಇದು.
©2025 Book Brahma Private Limited.