ಲೇಖಕ ಗೋಪಾಲ ವಾಜಪೇಯಿ ಅವರ ಕೃತಿ ʻಸಂತ್ಯಾಗ ನಿಂತಾನ ಕಬೀರʼ. ಶಿವರಾಜ್ ಕುಮಾರ್ ಹಾಗೂ ಮಲಯಾಳಂ ಚಿತ್ರ ನಟಿ ಸನುಶಾ ಸಂತೋಷ್ ಅಭಿನಯದ, ಕಬಡ್ಡಿ ಇಂದ್ರ ಬಾಬು ನಿರ್ದೇಶನದ ಚಿತ್ರ ʻಸಂತೆಯಲ್ಲಿ ನಿಂತ ಕಬೀರʼ. ಇದೇ ಚಿತ್ರದ ಗೀತರಚನೆಕಾರ ಗೋಪಾಲ ವಾಜಪೇಯಿ ಅವರು ಇದನ್ನು ಪುಸ್ತಕ ರೂಪಕ್ಕೆ ಅನುವಾದಮಾಡಿದ್ದಾರೆ. ಇದು ಭೀಷ್ಮ ಸಾಹ್ನಿ ಅವರ ಹಿಂದಿ ನಾಟಕ ʻಕಬೀರ್ ಖಡಾ ಬಾಜಾರ್ ಮೆʼ ಯನ್ನು ಆಧರಿಸಿದ್ದಾಗಿದೆ. 15ನೇ ಶತಮಾನದ ಅಧ್ಯಾತ್ಮಿಕ ಕವಿ ಕಬೀರ್ ಅವರ ಪಾತ್ರವನ್ನು ಶಿವರಾಜ್ ಕುಮಾರ್ ಅವರು ನಿರ್ವಹಿಸಿದ್ದಾರೆ. ಚಿತ್ರದ ಕತೆಯನ್ನು ಲೇಖಕರು ಇಲ್ಲಿ ಹೇಳಿದ್ದಾರೆ.
©2025 Book Brahma Private Limited.