ಲೇಖಕ ಸಿರಿಗೇರಿ ಯರಿಸ್ವಾಮಿ ಅವರ ಸಂಪಾದನಾ ಕೃತಿ-ದೊಡ್ಮನೆ ಅಮ್ಮ. ಕನ್ನಡ ಚಲನಚಿತ್ರರಂಗದಲ್ಲಿ ಡಾ. ರಾಜಕುಮಾರ್ ಅವರ ಹೆಸರು ಅಜರಾಮರ. ಅವರ ಪತ್ನಿ ಪಾರ್ವತಮ್ಮ ರಾಜಕುಮಾರ್ ಅವರು ಸಹ ಡಾ. ರಾಜಕುಮಾರ್ ಅವರ ಪ್ರಸಿದ್ಧಿಗೆ ಕಾರಣರು. ಬಹುತೇಕ ಕನ್ನಡ ಚಲನಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಕನ್ನಡ ಚಲನಚಿತ್ರ ರಂಗದ ಸ್ವರೂಪ ಹೇಗಿರಬೇಕು ಎಂಬುದನ್ನು ತಮ್ಮ ನಡೆಯ ಮೂಲಕ ತೋರಿದವರು. ಡಾ. ರಾಜಕುಮಾರ ಅವರ ಮನೆಯನ್ನು ಅಭಿಮಾನಿಗಳು ‘ದೊಡ್ಮನೆ’ ಎಂದೇ ಕರೆಯುತ್ತಿದ್ದು, ಪಾರ್ವತಮ್ಮ ಅವರೂ ಸಹ ಈ ದೊಡ್ಮನೆಯನ್ನು ಪ್ರತಿನಿಧಿಸುವವರೇ. ಅವರ ವ್ಯಕ್ತಿತ್ವದ ಇಂತಹ ಆಯಾಮಗಳನ್ನು ತೆರೆದು ತೋರುವ ಬರಹಗಳನ್ನು ಒಳಗೊಂಡ ಕೃತಿ ಇದು.
©2025 Book Brahma Private Limited.