ಬಾಲಿವುಡ್ ಅಂದಕಾಲತ್ತಿಲ್ ನಟಿ ಮೀನಾಕುಮಾರಿಯ ಜೀವನದ ಕತೆಯನ್ನು ಲೇಖಕ ದೇವಶೆಟ್ಟಿ ಮಹೇಶ್ ಅವರು ‘ಮೀನಾಕುಮಾರಿ’ ಸುಟ್ಟ ಚಿಟ್ಟೆಯ ಕತೆ ಕೃತಿಯ ಮೂಲಕ ಕಟ್ಟಿಕೊಟ್ಟಿದ್ದಾರೆ. ಆಗಷ್ಟೇ ಹುಟ್ಟಿದ ಕೂಸಿಗೆ ಅಪ್ಪ ಬೈಯ್ದಿದ್ದ!, ಬಾ ಸುಂಡೆ ಬರುವಂತೆ ಹೊಡೆದಿದ್ದ, ಮದುವೆಯಾಗಿದ್ದು ಪಕ್ಕದಲ್ಲಿದ್ದ ಅಪ್ಪನಿಗೆ ಗೊತ್ತಾಗಲಿಲ್ಲ, ಕವಿ ಗುಲ್ಜಾರ್ ಸಾಂಗತ್ಯದಲ್ಲಿ ಮೈ ಮರೆತಳು, ಡೈವೋರ್ಸ್ ಕೊಟ್ಟು ಬಿಡು ಅಂದ ಆಮ್ರೋಹಿ, ಧರ್ಮೇಂದ್ರ ಬಂದು ಮುಂದೆ ನಿಂತ, ಮದುವೆಯಾಗಲು ರಾತ್ರಿಯೇ ಹೊರಟು ನಿಂತರು, ಸಾಯುವ ಗಳಿಗೆಯಲ್ಲಿ ದುಡ್ಡೇ ಇರಲಿಲ್ಲ ಈ ಕೃತಿಯಲ್ಲಿರುವ ಅಧ್ಯಾಯಗಳಾಗಿವೆ.
©2025 Book Brahma Private Limited.