ಸಿನಿ ಸಾಂಗತ್ಯ-ಶರಣು ಹುಲ್ಲೂರು ಅವರ ಲೇಖನಗಳ ಸಂಗ್ರಹ. ಇಲ್ಲಿಯ ಹೆಚ್ಚು ಲೇಖನಗಳು ವಿಜಯ ಕರ್ನಾಟಕ ದಿನಪತ್ರಿಕೆಯ ಲವಲವಿಕೆಯಲ್ಲಿ ಪ್ರಕಟಗೊಂಡವು. ಸಿನೆಮಾದ ಬಗ್ಗೆ ಓದುಗರ ಅರಿವಿನ ವಿಸ್ತಾರವನ್ನು ಹೆಚ್ಚಿಸುವಂತವು. ಲೇಖಕರು ಕಾಲಮಾನಕ್ಕೆ ಸ್ಪಂದಿಸುತ್ತಾ ಇತಿಹಾಸದ ಮೊರೆ ಹೋಗಿದ್ದಾರೆ. ಕೆಲ ಕಲಾವಿದರ ಜೀವನದ ಕುರಿತೂ ಬರೆದಿದ್ದು, ತುಂಬಾ ಪರಿಣಾಮಕಾರಿಯಾಗಿವೆ.
©2025 Book Brahma Private Limited.