ಕೇವಲ್ ಮೋಟ್ವಾನಿ ಅವರು ಮಾನವ ಕುಲದ ಅಗ್ರ ಚಿಂತಕನಾದ ಮನುವಿನ ಸಾಮಾಜಿಕ ಚಿಂತನೆಯ ಮೂಲಗಳ ಬಗ್ಗೆ ತಮ್ಮ ದೃಷ್ಟಿಕೋನವನ್ನು ಸರಳವಾಗಿ ಇಲ್ಲಿ ಮೂಡಿಸಿದ್ದಾರೆ. ಮನುವಿನ ಧರ್ಮಶಾಸ್ತ್ರದಲ್ಲಿನ ಆತನ ಸಾಮಾಜಿಕ ಚಿಂತನೆಗಳು ಎಷ್ಟು ವಿಶಾಲವಾಗಿದ್ದಿತು, ವರ್ಣಗಳು ಮತ್ತು ಆಶ್ರಮಗಳು ಸಾಮಾಜಿಕ ಬೆಳವಣಿಗೆಗೆ ಸಹಾಯವಾಗಿದ್ದವು, ಪ್ರಾಚೀನ ಗ್ರೀಕರ ಮೇಲೆ ಕೂಡ ಅವನ ಪ್ರಭಾವವು ಬೀರಿದ್ದುದು, ಪ್ಲೇಟೋನ ರಿಪಬ್ಲಿಕ್ನಲ್ಲಿ ಮನುವಿನ ನಿಯಮಗಳ ಪ್ರತಿಪಾದನೆಯಾಗಿರುವುದು ಇವುಗಳ ಬಗ್ಗೆ ಲೇಖಕರು ಈ ಕೃತಿಯಲ್ಲಿ ವಿವರಗಳನ್ನು ಒದಗಿಸಿದ್ದಾರೆ.
©2024 Book Brahma Private Limited.