ಬ್ರಿಟಿಷ್ ಸಾಮ್ರಾಜ್ಯವಾದ ಮತ್ತು ಭಾರತೀಯ ರಾಷ್ಟ್ರೀಯತೆ

Author : ಎ.ಆರ್. ರಂಗರಾವ್

Pages 93

₹ 10.00




Year of Publication: 2010

Synopsys

ಭಾರತದಲ್ಲಿ 1920ರವರೆಗೆ ಇದ್ದ ರಾಜಕೀಯ, ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಪರಿಸ್ಥಿತಿ ಮತ್ತು ಅವುಗಳ ಬೆಳವಣಿಗೆಗಳನ್ನು ಕುರಿತು ಶ್ರೀ ಕೆ. ಸಂತಾನಂ ಅವರು ಮಧುರೈ ವಿಶ್ವವಿದ್ಯಾನಿಲಯದಲ್ಲಿ ನೀಡಿದ ಮೂರು ಉಪನ್ಯಾಸಗಳ ಪುಸ್ತಕ ರೂಪವಾಗಿದೆ ಈ ಕೃತಿ. ಇದನ್ನು ಎ.ಆರ್.ರಂಗರಾವ್ ರವರು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಭಾರತವನ್ನು ಬ್ರಿಟಿಷರು ತಮ್ಮ ಆಳ್ವಿಕೆಗೆ ತೆಗೆದುಕೊಂಡುದು, ಆರ್ಥಿಕ ಮತ್ತು ಸಾಮಾಜಿಕ ಪರಿಣಾಮಗಳು, ಕ್ರಾಂತಿಯು ರೂಪುಗೊಂಡ ಬಗೆ, ರಾಷ್ಟ್ರೀಯ ಚಳುವಳಿಯ ಹಾಗೂ ರಾಷ್ಟ್ರೀಯತೆಯ ಪ್ರಾರಂಭ, ಸಾಮ್ರಾಜ್ಯಶಾಹಿಯ ವಿರುದ್ಧದ ಸಂಘರ್ಷ ಹಾಗೂ ಸಾಂವಿಧಾನಿಕ ಚಳುವಳಿಯ ಕೊನೆಯ ಹಂತಗಳ ನಿರೂಪಣೆ, ವಿಶ್ಲೇಷಣೆಗಳನ್ನು ಲೇಖಕರು ಈ ಕೃತಿಯಲ್ಲಿ ಒದಗಿಸಿದ್ದಾರೆ.

Related Books