’ಡಿಸ್ಕವರಿ ಆಫ್ ಇಂಡಿಯ’ ಕನ್ನಡ ಅನುವಾದದ ಎರಡನೆಯ ಸಂಪುಟ. ಭಾರತದಲ್ಲಿ ಬ್ರಿಟಿಷರ ಅಧಿಕಾರ ಮತ್ತು ರಾಷ್ಟ್ರೀಯ ಚಳವಳಿಯ ಆರಂಭ ಮತ್ತು ಅದಕ್ಕೆ ಹಿನ್ನೆಲೆಯಾಗಿದ್ದ ಇಂಗ್ಲೆಂಡಿನ ಕೈಗಾರಿಕೆಗಳಿಗಾಗಿ ಬಂಗಾಳವನ್ನು ಲೂಟಿಮಾಡಿದ್ದು, ಭಾರತದ ಕೈಗಾರಿಕೆಗಳ ನಾಶ, ಇಂಗ್ಲಿಷ್ ಕಲಿಕೆ, ರಾಷ್ಟ್ರೀಯ ಭಾವನೆ, ಭಾರತದ ಕೈಗಾರಿಕೆಗಳ ಬೆಳವಣಿಗೆ, ತಿಲಕ್ ಮತ್ತು ಗೋಖಲೆಯವರ ಪಾತ್ರ, ಮಹಾತ್ಮ ಗಾಂಧಿಯವರಿಂದ ದೇಶದಲ್ಲಿ ದೇಶಭಕ್ತಿಯ ಮಿಂಚಿನ ಬೆಳವಣಿಗೆ, ಎರಡನೇ ಮಹಾಯುದ್ಧ, ದೇಶ ವಿಭಜನೆಯ ಪ್ರಸ್ತಾಪ, ಜನಸಂಖ್ಯೆಯ ಸಮಸ್ಯೆ, ಭವಿಷ್ಯದ ನೋಟ, ಇತ್ಯಾದಿ ವಿಚಾರಗಳನ್ನು ಕೃತಿಯಲ್ಲಿ ಚರ್ಚಿಸಲಾಗಿದೆ.
©2024 Book Brahma Private Limited.