ಬೇಂದ್ರೆ ಮತ್ತು ಕನ್ನಡ ಭಾವಗೀತದ ಸ್ವರೂಪ

Author : ಕೃಷ್ಣ ಕಟ್ಟಿ

Pages 204

₹ 80.00




Year of Publication: 1996
Published by: ಪ್ರಸಾರಾಂಗ
Address: ಕನ್ನಡ ವಿಶ್ವವಿದ್ಯಾಲಯ, ಹಂಪಿ.

Synopsys

ಈ ಕೃತಿಯಲ್ಲಿ ಆಧುನಿಕ ಕನ್ನಡ ಭಾವಗೀತೆಗಳ ಸ್ವರೂಪದ ಜತೆಗೆ ಬೇಂದ್ರೆಯವರ ಭಾವಗೀತೆಗಳ ಸ್ವರೂಪ ವನ್ನು ಸಂಶೋಧನಾತ್ಮಕವಾಗಿ ಅಧ್ಯಯನ ಮಾಡಿಲಾಗಿದೆ. ಈ ಕೃತಿಯು ಒಳಗೊಂಡಿರುವ ಅಂಶಗಳೆಂದರೆ: ಆಧುನಿಕ ಭಾವಗೀತೆ ಸ್ವರೂಪ, ಪರಿಭಾಷೆ ,ಬೇಂದ್ರೆಯವರ ಭಾವಗೀತೆಯ ಸ್ವರೂಪ , ಬೇಂದ್ರೆಯವರ ದೀರ್ಘ ಕವನಗಳು , ಬೇಂದ್ರೆಯವರ ಕಾವ್ಯ ,ಮೂರ್ತಿ ಮತ್ತು ಬಾಲಬೋಧೆ.

About the Author

ಕೃಷ್ಣ ಕಟ್ಟಿ
(19 January 1962)

ಮೂಲತಃ ಧಾರವಾಡದವರಾದ ಕೃಷ್ಣ ಕಟ್ಟಿ ಅವರು ಸದ್ಯ ಹೊಸಪೇಟೆಯ ನಿವಾಸಿಯಾಗಿದ್ದಾರೆ. ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ವೇದಗಳಲ್ಲಿ ನಂಬಿಕೆ ಇರುವ ಹಿಂದೂ ಆಗಿರುವ ಕೃಷ್ಣ ಅವರು ಬೇಂದ್ರೆಯವರ ಕಾವ್ಯದ ಬಗ್ಗೆ ಅಧ್ಯಯನ ನಡೆಸಿ ಪಿಎಚ್‌.ಡಿ. ಪದವಿ ಪಡೆದಿದ್ದಾರೆ.  ...

READ MORE

Related Books