ಸಾಹಿತಿ ಡಾ. ಜಿ. ಕೃಷ್ಣಪ್ಪ ಅವರು ರಚಿಸಿದ ಕೃತಿ-ರಾಘವಾಂಕ ಮಹಾಕವಿಯ ವಚನ ಹರಿಶ್ಚಂದ್ರ ಚಾರಿತ್ಯ್ರ. ಹರಿಶ್ಚಂದ್ರ ಕಾವ್ಯವು ರಾಘವಾಂಕ ಕವಿಯನ್ನು ಕನ್ನಡ ಪ್ರಾಚೀನ ಸಾಹಿತ್ಯದಲ್ಲಿ ಮಹತ್ವದ ಸ್ಥಾನ ನೀಡಿದೆ. ಸತ್ಯ ಪ್ರತಿಪಾದನೆಗಾಗಿ ಹರಿಶ್ಚಂದ್ರನ ಜೀವನ ಬದ್ಧತೆ, ಆ ಮೂಲಕ ದೇವರನ್ನು ಒಲಿಸಿಕೊಳ್ಳುವ ಪರಿ-ಎಲ್ಲವೂ ಕೇವಲ ಕಥೆಯಾಗಿ ಮಾತ್ರವಲ್ಲ; ಕಾವ್ಯ ಶೈಲಿಯ ದೃಷ್ಟಿಯಿಂದಲೂ, ಜೀವನ ಸಂದೇಶದ ದೃಷ್ಟಿಯಿಂದಲೂ ಓದುಗರ ಮನಸೂರೆಗೊಳ್ಳುತ್ತದೆ. ಹಳೆಗನ್ನಡದ ಈ ಸಾಹಿತ್ಯವನ್ನು ಕನ್ನಡದಲ್ಲಿ ತುಂಬಾ ಸರಳವಾಗಿ ಬರೆದ ಕೃತಿ ಇದು.
©2024 Book Brahma Private Limited.