ಖ್ಯಾತ ಲೇಖಕ-ಸಾಹಿತಿ ಡಾ. ಎಲ್.ಎಸ್. ಶೇಷಗಿರಿರಾವ್ ಅವರ ಕೃತಿ-ಸಾಹಿತ್ಯ ಬದುಕು. ಸಾಹಿತ್ಯ ಬೇರೆ; ಬದುಕು ಬೇರೆ ಎಂಬ ವಾದ ಒಂದೆಡೆ ಇದ್ದರೆ ಸಾಹಿತ್ಯವು ಬದುಕಿನ ಬಿಂಬ ಎಂದು ಮತ್ತೊಂದೆಡೆ, ಸಾಹಿತ್ಯವು ಬದುಕಿನಿಂದ ಬೇರ್ಪಡಿಸಲಾಗದು ಎಂಬ ಪ್ರಬಲ ವಾದವೂ ಮಗದೊಂದು ಕಡೆ ಕೇಳಿ ಬರುತ್ತಲೇ ಇದೆ. ಈ ಎಲ್ಲ ವಾದಗಳನ್ನು ಸಮೀಕರಿಸಿ ಸಾಹಿತ್ಯ-ಬದುಕಿನ ಮಧ್ಯೆ ಇರುವ ನಂಟನ್ನು, ಅನ್ಯೋನ್ಯ ಸಂಬಂಧ, ಇತಿ-ಮಿತಿಗಳ ಸ್ಪಷ್ಟ ಚಿತ್ರಣ ನೀಡಿರುವ ಕೃತಿ ಇದು.
©2024 Book Brahma Private Limited.