ಹಸ್ತಪ್ರತಿ ಜ್ಞಾನವನ್ನು ಸಾಮಾನ್ಯರಿಗೆ, ವಿದ್ವಾಂಸರಿಗೆ ಹಾಗೂ ವಿದ್ಯಾರ್ಥಿಗಳಿಗೆ ಪಸರಿಸುವ ನಿಟ್ಟಿನಲ್ಲಿ ಕೃತಿ ಮೂಡಿಬಂದಿದೆ. ಮಲ್ಲಿಕಾ ಎಸ್. ಘಂಟಿಯವರು ಬೆನ್ನುಡಿಯಲ್ಲಿ ಅಭಿಪ್ರಾಯಪಡುವಂತೆ ’ಓದು, ಬರಹದ ಲೋಕದ ಆಚೆಗೆ ಇದ್ದವರು ಕೆಳಸಮುದಾಯದವರು ಮಾತ್ರವಲ್ಲ, ಮೇಲ್ ಸ್ತರದ ಸಮುದಾಯಗಳಲ್ಲಿನ ಮಹಿಳೆಯರಿಗೂ ಸಹ ಕಲಿಕೆಯ ಅವಕಾಶ ತುಂಬ ಸೀಮಿತವೂ ಅಥವಾ ಸಾಧ್ಯವೇ ಇಲ್ಲದುದೂ ಆಗಿತ್ತು ಅಂಥ ಎಲ್ಲರನ್ನೂ ತಲುಪುವ ಆಶಯವು ಹಸ್ತಪ್ರತಿಗಳಲ್ಲಿ ಸ್ಫುಟವಾಗಿರುವುದನ್ನುಈ ಕೃತಿಯಲ್ಲಿ ಕೊಟ್ಟಿರುವ ಕೆಲವು ಉದಾಹರಣೆಗಳಲ್ಲಿ ಕಾಣಬಹುದು.’ ಎಂಬುದು ಕೃತಿಯ ಅಗತ್ಯವನ್ನು ವಿವರಿಸುತ್ತದೆ.
©2025 Book Brahma Private Limited.