"ನುಡಿತೋರಣ" ಲೇಖಕ ವಿರೂಪಾಕ್ಷಪ್ಪ ಕೋರಗಲ್ ಸಂಕಲನದ ಕೃತಿ.ಈ ಪುಸ್ತಕದಲ್ಲಿ ತಮ್ಮ ಬದುಕಿನುದ್ದಕ್ಕೂ ಕಂಡುಂಡ ಸಂಗತಿಗಳನ್ನು ಲೇಖನ ರೂಪದಲ್ಲಿ ಇಲ್ಲಿ ದಾಖಲಿಸಿದ್ದಾರೆ. ನಮ್ಮ ಬಾಲ್ಯದ ಬದುಕಿನ ಹರಹಿನಿಂದ ವೃದ್ಧಾಪ್ಯದವರೆಗೆ ಅನೇಕ ಸಂತರು, ಮಹಾಂತರು, ಶರಣರು, ಸಾಮಾಜಿಕ ಸಂಘಟಕರು, ರಾಜಕೀಯ ಧುರೀಣರು, ಮಠಾಧೀಶರು ಬಂದು ಹೋಗುತ್ತಾರೆ. ಇಂತಹ ಬಂದು ಹೋಗುವವರ ನಡುವೆ ನಮ್ಮ ಮನಸ್ಸಿಗೆ ದಕ್ಕಿದ ಭಾವನೆಗಳನ್ನು ದಾಖಲಿಸುವುದು.ಈ ಕೃತಿಯಲ್ಲಿ 45 ವ್ಯಕ್ತಿ ಚಿತ್ರಣಗಳು ಒಡನಾಡಿದ ಸಂಬಂಧಗಳನ್ನು ಹೆಣೆದಿದ್ದಾರೆ. ಸಮಾಜಕ್ಕೆ ಉಪಕಾರಿಯಾದವರ ಸ್ಮರಣೆಯನ್ನು ಮಾಡಿದ್ದಾರೆ.
©2025 Book Brahma Private Limited.