ಭಾರತೀಯ ಕಾವ್ಯತತ್ವಗಳಿಗೆಲ್ಲ ಕೈಕನ್ನಡಿ-ಆನಂದವರ್ಮ ವಿರಚಿತ”ಧ್ವನ್ಯಾಲೋಕ’ ಕೃತಿ. ರಾಮಾಯಣ, ಮಹಾಭಾರತ ಕಾವ್ಯಗಳಿಂದ ತನ್ನ ಒಂದೊಂದು ನೂತನ ಪರಿಕಲ್ಪನೆಗಳಿಗೂ ಪ್ರಮಾಣವನ್ನು ಒದಗಿಸುತ್ತಾ ಅನಂದವರ್ಮನು ಪ್ರಾಕೃತ ಚಾಟುಪದ್ಯಗಳನ್ನು ದೃಷ್ಟಾಂತವಾಗಿ ಬಳಸಿದ್ದಾನೆ. ಆನಂದ ವರ್ಮನ ಕಾವ್ಯ ರಚನಾ ಚಾತುರ್ಯ, ಕಾವ್ಯ ಮೀಮಾಂಸೆಯ ಪಟುತ್ವ, ಶಾಸ್ತ್ರಾಭ್ಯಾಸದ ಸಿದ್ದಿ ಎಲ್ಲವನ್ನೂ ಅನುವಾದಕ ಡಾ. ಕೆ.ಕೃಷ್ಣಮೂರ್ತಿ ಅವರು ಭಾಷಾಂತರಿಸಿ ಅದರ ಭವ್ಯತೆಯನ್ನು ತೋರಿದ್ದಾರೆ ಎಂದು ಡಾ. ಕೆ. ಲೀಲಾಪ್ರಕಾಶ್ ಅವರು ಕೃತಿಯ ಮುನ್ನುಡಿಯಲ್ಲಿ ಪ್ರಶಂಸಿಸಿದ್ದಾರೆ.
©2024 Book Brahma Private Limited.