ಮೂಲತಃ ಧಾರವಾಡದವರಾದ ಕೃಷ್ಣ ಕಟ್ಟಿ ಅವರು ಸದ್ಯ ಹೊಸಪೇಟೆಯ ನಿವಾಸಿಯಾಗಿದ್ದಾರೆ. ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ವೇದಗಳಲ್ಲಿ ನಂಬಿಕೆ ಇರುವ ಹಿಂದೂ ಆಗಿರುವ ಕೃಷ್ಣ ಅವರು ಬೇಂದ್ರೆಯವರ ಕಾವ್ಯದ ಬಗ್ಗೆ ಅಧ್ಯಯನ ನಡೆಸಿ ಪಿಎಚ್.ಡಿ. ಪದವಿ ಪಡೆದಿದ್ದಾರೆ.
ಬೇಂದ್ರೆ ಮತ್ತು ಕನ್ನಡ ಭಾವಗೀತದ ಸ್ವರೂಪ
ನಾದದ ನವನೀತ
©2025 Book Brahma Private Limited.