ಹು.ಕಾ.ಜಯದೇವ್‌ರವರು ಕನ್ನಡ ಸಾಹಿತ್ಯದ ಅಧ್ಯಯನ ಮತ್ತು ಸಂಶೋಧನೆಗಳನ್ನು ಗಂಭೀರವಾವಗಿ , ಅತ್ಯಂತ ಸೂಕ್ಷವಾಗಿ ಪರಿಗನಿಸಿದ್ದರು. ಇವರು ಬರೆದಿರುವ ಲೇಖನಗಳು ಅಷ್ಷೇನು ಗೋಚರಾವಾಗುವುದಿಲ್ಲ, ಆದರೂ ಬರೆದಿರುವ ಲೇಖನಗಳು ಮತ್ತು ಅವರು ರಚಿಸಿದ ಕೃತಿಗಳು ವಿಚಾರಶಕ್ತಿಗೆ ದಾರಿಮಾಡಿಕೊಟ್ಟಿದೆ. ಇಲ್ಲಿ ಕಂಡು ಬರುವ ಎಲ್ಲಾ ಲೇಖನಗಳು ಸಮಾನವಾದ ಒಲವನ್ನು ಒಳಗೊಂಡಿರುತ್ತದೆ. ಲೇಖಕರು ವಿವಿಧ ಸಾಹಿತ್ಯಗಳ ಜೊತೆ ಇರಿಸಿಕೊಂಡಿರುವ ಉತ್ತಮವಾದ, ಸಮಾನವಾದ ನಿಲುವುಗಳು ಅರುಣೋದಯ ಮತ್ತು ನವೋದಯ ಎಂಬ ಕೃತಿಯಲ್ಲಿ ವ್ಯಕ್ತವಾಗಿದೆ. ಇಲ್ಲಿ ಸರಳವಾದ ಭಾಷೆಯನ್ನು ಬಳಸಲಾಗಿದೆ.
©2025 Book Brahma Private Limited.