ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಅಹೋಬಲ ಶಂಕರ ಅವರು ಅತ್ಯುತ್ತಮ ಅನುವಾದಕರು. ಕೊಲ್ಕತ್ತಾದಲ್ಲಿ ವಾಸಿಸುತ್ತಿದ್ದ ಅವರು ಬರಹಗಾರ, ಪತ್ರಿಕೋದ್ಯಮಿ ಹಾಗೂ ಮಹಾನ್ ಸಾರ್ವಜನಿಕ ಸೇವೆಯಲ್ಲಿ ಆಸಕ್ತರಾಗಿದ್ದರು.
ಬಂಗಾಳಿಯ ಮಹತ್ವದ ಕೃತಿಗಳನ್ನು ಕನ್ನಡಕ್ಕೆ ನೇರವಾಗಿ ಅನುವಾದಿಸಿದ ಹಿರಿಮೆ ಅವರದು.
ರವೀಂದ್ರಕಥಾಮಂಜರಿ (ಭಾಗ-1)
ರವೀಂದ್ರಕಥಾಮಂಜರಿ (ಭಾಗ-2)
ರವೀಂದ್ರಕಥಾಮಂಜರಿ (ಭಾಗ-3)
ಮಹಾ ಯಾತ್ರಿಕ
ಸಾಹೇಬ್, ಬೀಬಿ ಮತ್ತು ಗುಲಾಮ
©2024 Book Brahma Private Limited.