ಶಿಶುನಾಳ ಶರೀಫರ ಜೀವನ ವೃತ್ತಾಂತದಿಂದ ಅವರ ತತ್ವಪದಗಳು ಕುರಿತು ಚಿಂತನಾ ಬರಹಗಳ ಸಂಗ್ರಹ ಈ ಕೃತಿ. ಶರೀಫರ ತತ್ವಪದಗಳನ್ನು ಇದುವರೆಗೆ ಅನೇಕರು ತಮ್ಮ ದೃಷ್ಟಿಕೋನದಿಂದ ವಿಶ್ಲೇಷಿಸಿದ್ದನ್ನು ಕಾಣಬಹುದು. ಅವೆಲ್ಲಕ್ಕಿಂತ ಭಿನ್ನ ನೆಲೆಯಲ್ಲಿ ಅವುಗಳನ್ನು ಅರ್ಥೈಸುವ ಪ್ರಯತ್ನ ಇಲ್ಲಿಯ ಬರಹಗಳಿವೆ.
©2024 Book Brahma Private Limited.