ಈ ಕೃತಿಯೂ ಆಕರ ಗ್ರಂಥ ಮಾಲೆಯ ಒಂದು ವಿದ್ವತ್ ಕೃತಿ. ಇಲ್ಲಿ ಕೆಲವು ಆಳವಾದ ವಿಷಯಗಳಿಗೆ ಸಂಬಂಧಿಸಿದ ಬರಹಗಳು ಇಲ್ಲಿ ಗೋಚರಿಸುತ್ತದೆ. ಈ ಕೃತಿಯಲ್ಲಿ ಒಟ್ಟು ಕನ್ನಡ ಸಾಹಿತ್ಯ, ಕನ್ನಡ ಭಾಷೆ, ಕನ್ನಡ ಶಾಸ್ತ್ರ, ಸಂಸ್ಕ್ರತ ಭಾಷೆಗಳೆಂಬ ಹಲವು ಬಗೆಯ ಸಾಹಿತ್ಯ , ಶಾಸ್ತ್ರಗಳು ಸೇರಿ ಅಂತರ್ಗತವಾದ ಒಂದು ಗುಚ್ಚವಾಗಿದೆ ಈ ಕೃತಿ. ಪ್ರೊ. ಗರ್ಗೇಶ್ವರಿ ವೆಂಕಟಸುಬ್ಬಯ್ಯ ರವರು ಈ ಕೃತಿಯನ್ನು ರಚಿಸಿದ್ದಾರೆ.
©2024 Book Brahma Private Limited.