ಕನ್ನಡ ಪತ್ರಿಕೆಗಳು ಮತ್ತು ಸಾಹಿತ್ಯ

Author : ಕೆ ವಿಜಯಶ್ರೀ

Pages 32

₹ 10.00




Year of Publication: 2000
Published by: ಪ್ರಸಾರಂಗ
Address: ಕನ್ನಡ ವಿಶ್ವವಿದ್ಯಾಲಯ, ಹಂಪಿ

Synopsys

ಪತ್ರಿಕೆಗಳಿಗೆ ಭಾರತದಲ್ಲಿ ನೂರಾರು ವರ್ಷಗಳ ಇತಿಹಾಸವಿದೆ. ಹಾಗೆಯೇ ಕನ್ನಡ ಪತ್ರಿಕೆಗಳು ನೂರಾರು ವರ್ಷಗಳ ಇತಿಹಾಸವನ್ನು ಹೊಂದಿದೆ. ’ಕನ್ನಡ ಪತ್ರಿಕೆಗಳು ಮತ್ತು ಸಾಹಿತ್ಯ’ ಕೃತಿಯಲ್ಲಿ ಕನ್ನಡದ ಪತ್ರಿಕೆಗಳಲ್ಲಿ ಸಾಹಿತ್ಯಗಳು ಹೇಗೆ ಬಳಕೆಯಾಗುತ್ತಿದೆ, ಸಾಹಿತ್ಯದ ಬಳಕೆಯ ಪ್ರಕಾರ ಹೇಗೆ ದಿನಕಳೆದಂತೆ ಬದಲಾಗುತ್ತಿದೆ ಎಂಬುದನ್ನು ವಿಶ್ಲೇಷಿಸಲಾಗಿದೆ. 

Related Books