ಹೈದರಾಬಾದ್ ಕರ್ನಾಟಕ ಪ್ರದೇಶಕ್ಕೆ ಸೇರಿದ ಗುಲ್ಬರ್ಗ, ರಾಯಚೂರ, ಬೀದರ, ಕೊಪ್ಪಳ ಜಿಲ್ಲೆಯ ಸಾಹಿತ್ಯ ಸಮುದಾಯದಿಂದ ಸಂಪಾದಿಸಲ್ಪಟ್ಟ ಪ್ರಾತಿನಿಧಿಕ ತತ್ತ್ವಪದಗಳ ಸಂಕಲನವಿದಾಗಿದ್ದು. ತತ್ವಪದ ಸಾಹಿತ್ಯದ ಸುವರ್ಣಯುಗವೆಂದು ಕರೆಯಬಹುದಾದ ೧೮೧೯ನೇಶತಮಾನದ ತತ್ತ್ವಪದಕಾರರ ಹಾಗೂ ಸ್ವಾತಂತ್ರ್ಯ ಪೂರ್ವದಲ್ಲಿ ಜನಿಸಿದ ಕೆಲವು ತತ್ವಪದಕಾರರ ತತ್ತ್ವಪದಗಳನ್ನು ಇಲ್ಲಿ ಸಂಗ್ರಹಿಸಲಾಗಿದ್ದು ೬೪ ಪದಗಳನ್ನೊಳಗೊಂಡಿದೆ. ಈ ಕೃತಿಯು ಒಳಗೊಂಡಿರುವ ಭಾಗಗಳೆಂದರೆ; ಗುಲ್ಬರ್ಗಾ ಜಿಲ್ಲೆಯ ತತ್ವಪದಗಳು , ರಾಯಚೂರು ಜಿಲ್ಲೆಯ ತತ್ವಪದಗಳು , ಬೀದರ ಜಿಲ್ಲೆಯ ತತ್ವಪದಗಳು , ಕೊಪ್ಪಳ ಜಿಲ್ಲೆಯ ತತ್ವಪದಗಳು
©2024 Book Brahma Private Limited.