ಕರ್ನಾಟಕದ ಬರ್ನಾಡ್ ಷಾ ಎಂದೇ ಖ್ಯಾತಿಯ ಟಿ.ಪಿ. ಕೈಲಾಸಂ ಅವರು ಏಕಲವ್ಯ ಕುರಿತಂತೆ ಇಂಗ್ಲಿಷಿನಲ್ಲಿ PURPOSE ಎಂಬ ನಾಟಕ ಬರೆದಿದ್ದರು. ಈ ಪುಸ್ತಕವು ಆ ನಾಟಕದ ರಸ ಆಸ್ವಾದನೆಯನ್ನು ಕುರಿತದ್ದು, ಅದರ ಅವಲೋಕನವಲ್ಲ ಎಂದು ಪ್ರಸ್ತಾವನೆಯಲ್ಲಿ ಲೇಖಕ ಜಿ.ಪಿ. ರಾಜರತ್ನಂ ಅವರು ಸ್ಪಷ್ಟಪಡಿಸಿದ್ದಾರೆ.
ಮೊದಲು ಈ ಕೃತಿ 1944 ಹಾಗೂ 1969 ಹೀಗೆ ಎರಡು ಮುದ್ರಣ ಕಂಡಿದೆ. ಕೃತಿಯಲ್ಲಿ ಕನ್ನಡದ ಹಾಸ: ಕೈಲಾಸಂ, ಪೌರಾಣಿಕ ನಾಟಕ ಪರ್ಪಸ್, ಕೈಲಾಸಂ ಕಂಡದ್ದು; ಕೇಳಿದ್ದು, ಪುರಾಣಕ್ಕೆ ಪೂರಕ :ಪರ್ಪಸ್ ಹಾಗೂ ಕೈಲಾಸಂ ಕಾಣ್ಕೆಯ ಕಟ್ಟಡ..ಹೀಗೆ ವಿವಿಧ ಶೀರ್ಷಿಕೆಗಳ ಮೂಲಕ ಕೈಲಾಸಂ ಅವರ ಪರ್ಪ್ಸ್ ನಾಟಕದ ಸಂಪೂರ್ಣ ವಿಶ್ಲೇಷಣೆ ಕೃತಿಯಲ್ಲಿದೆ.
ಟಡ
©2024 Book Brahma Private Limited.