ಕ್ರಿಸ್ತ ಮತ್ತು ಕ್ರಿಶ್ಚಿಯಾನಿಟಿ-ಲೇಖಕ ಟಿ.ಎನ್. ವಾಸುದೇವ ಮೂರ್ತಿ ಅವರ ಅನುವಾದಿತ ಕೃತಿ. ಆಚಾರ್ಯ ಓಶೋ ಅವರು ಮೂಲ ಕರ್ತೃ. ಓಶೋ ಅವರು ಹಿಂದೂ ಧರ್ಮ ಸೇರಿದಂತೆ ವಿವಿಧ ಧರ್ಮಗಳನ್ನು ತಮ್ಮ ಪ್ರಖರ ವೈಚಾರಿಕತೆಯಿಂದ ವಿಶ್ಲೇಷಿಸಿದ್ದು, ಆ ಪೈಕಿ ಕ್ರಿಶ್ಚಿಯಾನಿಟಿ ಹಾಗೂ ಕ್ರಿಸ್ತ ಎರಡನ್ನೂ ಸಮೀಕರಿಸಿದ್ದು ಈ ಕೃತಿ. ಜಗತ್ತಿನಲ್ಲಿ ಅತಿ ದೊಡ್ಡ ಧರ್ಮ ಕ್ರಿಸ್ತ ಧರ್ಮ. ಅದು ದಯೆ ಕರುಣೆಯನ್ನು ತನ್ನ ಮೂಲ ಜೀವಾಳವಾಗಿಸಿಕೊಂಡಿವೆ. ಆದರೆ, ಆಚರಣೆಯಲ್ಲಿ ಹಲವು ಲೋಪಗಳನ್ನು ಹೊಂದಿವೆ ಎಂದೂ ಓಶೋ ಅಭಿಪ್ರಾಯಪಟ್ಟಿದ್ದು, ಲೇಖಕ ವಾಸುದೇವಮೂರ್ತಿ ಅವರು ಮೂಲ ಭಾವನೆಗಳಿಗೆ ಧಕ್ಕೆಯಾಗದ ಹಾಗೆ ಕನ್ನಡಕ್ಕೆ ಅನುವಾದಿಸಿದ್ದಾರೆ.
©2024 Book Brahma Private Limited.