‘ವಿದ್ಯಾರ್ಥಿಗಳಿಗಾಗಿ ಶಬ್ಧಾರ್ಥಕೋಶ’ ಹಿರಿಯ ಲೇಖಕ ಎಂ.ವಿ ನಾಗರಾಜರಾವ್ ಅವರು ವಿದ್ಯಾರ್ಥಿಗಳಿಗಾಗಿ ರಚಿಸಿದ ಕೃತಿ. ಇಲ್ಲಿ ತತ್ಸಮ-ತದ್ಭವ ರೂಪಗಳು, ಸಂಧಿ, ಸಮಾಸ, ತದ್ಧಿತಾಂತಗಳು, ಪರ್ಯಾಯವಾಚಕ ಶಬ್ಧಗಳು, ಸಮಾನಾರ್ಥಕ ಶಬ್ದಗಳು, ನುಡಿಗಟ್ಟುಗಳು ಹಾಗೂ ಶಬ್ಧಾರ್ಥಗಳ ಕುರಿತು ವಿವರವಾದ ಮಾಹಿತಿಗಳಿವೆ. ಭಾಷಾಶಾಸ್ತ್ರದ ವಿದ್ಯಾರ್ಥಿಗಳಿಗೆ ಇದೊಂದು ಮಹತ್ವದ ಕೈಪಿಡಿ ಎನ್ನಬಹುದು.
©2024 Book Brahma Private Limited.