ಕನ್ನಡದಿಂದ ಇಂಗ್ಲಿಷಿಗೆ ಅಥವಾ ಇಂಗ್ಲಿಷಿನಿಂದ ಕನ್ನಡಕ್ಕೆ ಅನೇಕ ನಿಘಂಟುಗಳು ನಮಗೆ ಸಿಗುತ್ತವೆ. ಅಲ್ಲದೆ, ವಿಜ್ಞಾನ ಮತ್ತು ತಂತ್ರಜ್ಞಾನದ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಇಂಗ್ಲಿಷಿನಲ್ಲೂ ನಿಘಂಟುಗಳಿವೆ. ಆದರೆ ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪದಗಳಿಗೆ ಕನ್ನಡದಲ್ಲಿ ಅರ್ಥ ವಿವರಣೆ ನೀಡುವ ಕೃತಿ ವಿರಳ. ಹಾಗಾಗಿ, ವಿದ್ಯಾರ್ಥಿಗಳಿಗೆ, ಅಧ್ಯಾಪಕರಿಗೆ ಒಂದು ಅಮೂಲ್ಯ ಕೊಡುಗೆ. ವಿಜ್ಞಾನಕ್ಕೆ ಸಂಬಂಧಿಸಿದ ಸುಮಾರು 14,000 ಪದಗಳಿಗೆ ಅತಿಸೂಕ್ಷ್ಮ ಅರ್ಥವ್ಯತ್ಯಾಸವಿರುವ ಕ್ಲಿಷ್ಟ ಪದಗಳಿಗೆ ನಿಖರವಾದ ವಿವರ ನಮಗೆ ಸಿಗುತ್ತದೆ.
©2025 Book Brahma Private Limited.