ತೋಟಗಾರಿಕೆ ವಿಜ್ಞಾನಕ್ಕೆ ಸಂಬಂಧಿಸಿದ ಪದಗಳ ಗುಚ್ಛ ಹೊಂದಿದ ಪದಕೋಶ ಇದು. ಕನ್ನಡ ಅಧ್ಯಯನ ವಿಭಾಗ, ಬೆಂಗಳೂರು ಕೃಷಿವಿಶ್ವವಿದ್ಯಾಲಯ ಕೃತಿಯನ್ನು ಪ್ರಕಟಿಸಿದ್ದು ಎಚ್.ಕೆ. ನರಸಿಂಹೇಗೌಡ ಮತ್ತು ಸಿ.ಎಚ್. ಕುಮುದಿನಿ ಕೃತಿಯನ್ನು ಸಂಕಲಿಸಿದ್ದಾರೆ.
ಓದುಗರ ಅವಗಾಹನೆಗಾಗಿ ಪದಕೋಶದಲ್ಲಿರುವ ಕೆಲ ಪದಗಳು:
Appus- ಬಾದಾಮಿ ಮಾವು
Weevil-ಮೂತಿಹುಳು
Munatta- ಬೀಜಯುಕ್ತ ಒಣದ್ರಾಕ್ಷಿ
©2024 Book Brahma Private Limited.