ಕೃಷಿ ವಿಜ್ಞಾನಕ್ಕೆ ಸಂಬಂಧಿಸಿದ ಹಲವು ಪಾರಿಭಾಷಿಕ ಕೋಶಗಳು ಹಾಗೂ ಶಬ್ದಾರ್ಥ ಕೋಶಗಳನ್ನು ಪ್ರಕಟಿಸಿದ ಬೆಂಗಳೂರು ಕೃಷಿ ವಿಶ್ವವಿದ್ಯಾಲಯ 2002ರಲ್ಲಿ ’ಪಶುವೈದ್ಯಕೀಯ ಮತ್ತು ಪಶುಸಂಗೋಪನೆ ಪಾರಿಭಾಷಿಕ ಶಬ್ದಕೋಶ’ ಎಂಬ ಗ್ರಂಥವನ್ನು ಹೊರಂತಂದು ಪಶು ವೈದ್ಯಕೀಯ ಮತ್ತು ಸಂಗೋಪನಾ ಜಗತ್ತಿನ ಹಲವು ಶಬ್ದಾರ್ಥಗಳು ಕನ್ನಡದಲ್ಲಿ ಸುಲಭವಾಗಿ ದಕ್ಕುವಂತೆ ಮಾಡಿದೆ. ಇಂಗ್ಲಿಷ್‌ನ ಪದಗಳು ಸರಳವಾಗಿ ಕನ್ನಡದಲ್ಲಿ ಅರ್ಥವಾಗುವಂತೆ ಕೃತಿಯನ್ನು ರಚಿಸಲಾಗಿದೆ. ಅಧ್ಯಾಪಕಿ ಸಿ ಕೆ ಕುಮುದಿನಿ ಮತ್ತು ಉಷಾಕಿರಣ್ ಶಬ್ದಕೋಶದ ಸಂಪಾದಕರು.
©2025 Book Brahma Private Limited.