ಕೃಷಿ ಸೂಕ್ಷ್ಮಜೀವಿಶಾಸ್ತ್ರ ಪಾರಿಭಾಷಿಕ ಪದಕೋಶ

Author : ಎಚ್‌.ಕೆ. ನರಸಿಂಹೇಗೌಡ

Pages 99

₹ 26.00




Year of Publication: 1996
Published by: ಕನ್ನಡ ಅಧ್ಯಯನ ವಿಭಾಗ, ಬೆಂಗಳೂರು ಕೃಷಿವಿಶ್ವವಿದ್ಯಾಲಯ
Address: ಕನ್ನಡ ಅಧ್ಯಯನ ವಿಭಾಗ, ಕೃಷಿವಿಶ್ವವಿದ್ಯಾಲಯ ಜಿ.ಕೆ.ವಿ.ಕೆ., ಬೆಂಗಳೂರು 560065
Phone: 080-2333 0153

Synopsys

ಸೂಕ್ಷಾಣುಗಳು ಕೃಷಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಭೂಮಿಯ ಫಲವತ್ತತೆ, ಸಸ್ಯಗಳ ಇಳುವರಿಗಾಗಿ ಸೂಕ್ಷ್ಮಜೀವಿಗಳ ಬಗ್ಗೆ ಮಾಹಿತಿ ಹೊಂದಿರುವುದು ಮುಖ್ಯ. ಅಂತಹ ಒಂದು ಕೆಲಸವನ್ನು ರೈತರಿಗಾಗಿ ಮಾಡಿದೆ ಬೆಂಗಳೂರು ಕೃಷಿ ವಿಶ್ವವಿದ್ಯಾಲಯ. ಕೃಷಿ ವಲಯದ ಸೂಕ್ಷ್ಮಜೀವಿಗಳ ಬಗ್ಗೆ ಅರಿಯುವವರಿಗೂ ಇದು ಮುಖ್ಯಗ್ರಂಥ. ಎಚ್‌.ಕೆ. ನರಸಿಂಹೇಗೌಡ ಮತ್ತು ಉಷಾಕಿರಣ್‌ ಕೃತಿಯನ್ನು ಹೊರತಂದಿದ್ದಾರೆ. 

Related Books