ಪಾಕೇಟ ಡಿಕ್ಷನರಿ

Author : ಪಂಡಿತ ಕವಲಿ

Pages 436

₹ 50.00




Year of Publication: 2015
Published by: ಚೈತನ್ಯ ಪ್ರಕಾಶನ
Address: # ರಾಮಾಶ್ರಯ ಪ್ರಕಾಶನ, ಹಳೆಯ ಬಸ್ ನಿಲ್ದಾಣ ಬಳಿ, ಧಾರವಾಡ

Synopsys

ವಿದ್ವಾನ್ ಪಂಡಿತ ಕವಲಿ ಅವರ ವಿರಚಿತ ಸಚಿತ್ರ ಕನ್ನಡ-ಕನ್ನಡ ಪಾಕೇಟ ಡಿಕ್ಷನರಿ. ಕಸ್ತೂರೀ ಕೋಶ ದಂತಹ ಬೃಹತ್ ನಿಘಂಟು ರಚಿಸಿರುವ ಪಂಡಿತ ಕವಲಿ ಅವರು ಮಕ್ಕಳಿಗಾಗಿ ಪಾಕೇಟ ಡಿಕ್ಷನರಿಯನ್ನೂ ರಚಿಸಿದ್ದಾರೆ. ಮಕ್ಕಳ ಶಬ್ದಕೋಶಗಳಿಗೆ ಅನುಗುಣವಾಗಿ ಶಬ್ದಗಳಿಗೆ ಅರ್ಥ ವಿವರಣೆ ನೀಡಿದ್ದು, ದೊಡ್ಡವರಿಗೂ ಅನುಕೂಲವಾಗಿದೆ. ಈ ನಿಘಂಟುವನ್ನು ಓದುಗರು ತಮ್ಮೊಂದಿಗೆ ತೆಗೆದುಕೊಂಡು ಹೋಗಬಹುದು.

About the Author

ಪಂಡಿತ ಕವಲಿ
(07 September 1900 - 18 January 1985)

ಚನ್ನಬಸಪ್ಪ ಕವಲಿ ಅವರು ಪಂಡಿತ ಕವಲಿ ಎಂದೇ ಖ್ಯಾತರು. ಹಾವೇರಿ ಜಿಲ್ಲೆಯ ಬ್ಯಾಡಗಿಯಲ್ಲಿ 1900ರ ಸೆ. 07 ರಂದು ಜನಿಸಿದರು. ತಂದೆ ಎಲ್ಲಪ್ಪ ಕವಲಿ, ತಾಯಿ ಮರಿಯಮ್ಮ. ಬ್ಯಾಡಗಿಯಲ್ಲಿ  ಪ್ರಾರಂಭಿಕ ಶಿಕ್ಷಣ ನಂತರ ಮೈಸೂರಿಗೆ ತೆರಳಿ ಕನ್ನಡ-ಸಂಸ್ಕೃತದಲ್ಲಿ ವಿಶೇಷಾಧ್ಯಯನ ನಡೆಸಿದರು. ಕಾಳಿದಾಸ ಸಾಹಿತ್ನಯ ಕುರಿತು ಕೃತಿ ‘ಕಾಳಿದಾಸ: ಕ್ಷ-ಕಿರಣ’ ರಚಿಸಿದರು. ‘ವ್ಯಾಕರಣ ವಿವಿಧ ಸಾಹಿತ್ಯ’ ಮತ್ತು ರಾಷ್ಟ್ರಪಿತ ಮಹಾತ್ಮಗಾಂಧಿ, ಸಯ್ಯದ್‌ ಅಹಮದ್‌ ಖಾನ್‌ ಇತ್ಯಾದಿ ವ್ಯಕ್ತಿ ಚಿತ್ರಗಳು ಬರೆದರು. ಪುರಾಣ ಪುರುಷರ ಕಥೆಗಳು, ನೀತಿಕತೆಗಳು ರಚಿಸಿದರು. ಮಹಾಲಕ್ಷ್ಮೀ-ವಿಷ್ಣು ಪರಿಣಯದ ‘ಶ್ರೀಮತಿ ಪರಿಣಯ’, ‘ಮೆಂಟಲ್‌ ಹಾಸ್ಪಿಟಲ್‌-ನಾಟಕ, ಹುಟ್ಟುಹಬ್ಬ, ಸಮಾಜ ಸಾಮರಸ್ಯ ಹೀಗೆ ರೇಡಿಯೋ ನಾಟಕಗಳು, ಏಕಾಂಕ ...

READ MORE

Related Books