ಹೈನುಗಾರಿಕೆಗೆ ಸಂಬಂಧಿಸಿದಂತೆ ಇರುವ ಪದಗಳ ಬಗೆಗೆ ಅರ್ಥ ವಿವರಣೆ ನೀಡುವ ವಿಶಿಷ್ಟ ಪಾರಿಭಾಷಿಕ ಪದಕೋಶ ಇದು. ಸಿ.ಕೆ. ಕುಮುದಿನಿ, ಎಚ್.ಕೆ.ನರಸಿಂಹೇಗೌಡ ಹಾಗೂ ಬಿ.ಎಂ. ಆನಂದ್ ಕುಮಾರ್ ಅವರು ಕೃತಿಯನ್ನು ಹೊರತಂದಿದ್ದು ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ ಪ್ರಕಟಿಸಿದೆ.
ನಿಘಂಟಿನ ಕೆಲವು ಪದಗಳ ಝಲಕ್ ಹೀಗಿದೆ: Aedocology- ಜನನಾಂಗಶಾಸ್ತ್ರ, Afterbirth- ಮಾಸು, ಸೆತ್ತೆ, Boostmilk- ಬಲವರ್ಧಕ ಹಾಲು...
©2025 Book Brahma Private Limited.