ಬೇಸಾಯಶಾಸ್ತ್ರ ಪಾರಿಭಾಷಿಕ ಶಬ್ದಕೋಶ

Author : ಎಚ್‌.ಕೆ. ನರಸಿಂಹೇಗೌಡ

Pages 106

₹ 36.00




Year of Publication: 2001
Published by: ಕನ್ನಡ ಅಧ್ಯಯನ ವಿಭಾಗ, ಕೃಷಿವಿಶ್ವವಿದ್ಯಾಲಯ ಜಿ.ಕೆ.ವಿ.ಕೆ., ಬೆಂಗಳೂರು 560065
Address: ಕನ್ನಡ ಅಧ್ಯಯನ ವಿಭಾಗ, ಕೃಷಿವಿಶ್ವವಿದ್ಯಾಲಯ ಜಿ.ಕೆ.ವಿ.ಕೆ., ಬೆಂಗಳೂರು 560065 ಜಿ.ಕೆ.ವಿ.ಕೆ., ಬೆಂಗಳೂರು 560065
Phone: 080-2333 0153

Synopsys

ಬೇಸಾಯ ಕೇವಲ ಉತ್ತುವ- ಬಿತ್ತುವ ಕಾರ್ಯವಲ್ಲ ಅದೊಂದು ಸಂಸ್ಕೃತಿ ಮತ್ತು ಜ್ಞಾನಧಾರೆ. ಇಂತಹ ಜ್ಞಾನವಲಯದಲ್ಲಿ ಬಳಕೆಯಾಗುವ ಪದಪುಂಜಗಳು ಸಂಕೀರ್ಣವೂ, ಪ್ರದೇಶದಿಂದ ಪ್ರದೇಶಕ್ಕೆ ಭಿನ್ನವೂ ಆಗಿರುತ್ತವೆ. ಅಲ್ಲದೆ ತಲೆಮಾರಿನಿಂದ ತಲೆಮಾರಿಗೆ ಅರ್ಥ-ವ್ಯತ್ಯಾಸಗಳು ಉಂಟಾಗುತ್ತಿರುತ್ತವೆ, ಒಮ್ಮೊಮ್ಮೆ ವಿಸ್ಮೃತಿಗೂ ಒಳಗಾಗುವ ಅಪಾಯವಿದೆ. 

ಇದನ್ನೆಲ್ಲಾ ಗಮನಿಸಿ ಬೇಸಾಯಶಾಸ್ತ್ರಕ್ಕೆ ಸಂಬಂಧಿಸಿದ ಪಾರಿಭಾಷಿಕ ಪದಗಳನ್ನು ತಂದಿದೆ ಬೆಂಗಳೂರು ವಿಶ್ವವಿದ್ಯಾಲಯದ ಕೃಷಿ ವಿಭಾಗ. ಎಚ್‌.ಕೆ. ನರಸಿಂಹೇಗೌಡ, ಸಿ.ಕೆ. ಕುಮುದಿನಿ ಹಾಗೂ ಉಷಾಕಿರಣ್‌ ಅವರ ಆಸಕ್ತಿಯ ಫಲವಾಗಿ ನಿಘಂಟು ಮೂಡಿಬಂದಿದೆ. ಕೃಷಿಕರು, ಕೃಷಿ ವಿಜ್ಞಾನಿಗಳು, ವಿದ್ಯಾರ್ಥಿಗಳು, ಸಂಶೋಧಕರು, ಬೋಧಕರು, ಭಾಷಾಶಾಸ್ತ್ರಜ್ಞರು, ಸಾಹಿತ್ಯವಲಯ ಹೀಗೆ ಅನೇಕ ಆಸಕ್ತರಿಗೆ ಉಪಯುಕ್ತವಾಗಬಲ್ಲ ಶಬ್ದಕೋಶ ಇದು. 

Related Books