ಪ್ರೊ.ಎಲ್.ಎಸ್. ಶೇಷಗಿರಿರಾವ್ ಅವರು ಸಂಪಾದಿಸಿದ -ಇಂಗ್ಲಿಷ್-ಇಂಗ್ಲಿಷ್-ಕನ್ನಡ ನಿಘಂಟು. ಇಲ್ಲಿ, 1524 ಶಬ್ದಗಳಿಗೆ ವೈವಿಧ್ಯಮಯ ಅರ್ಥಗಳನ್ನು ನೀಡಲಾಗಿದೆ. ಹೊಸದಾಗಿ ಇಂಗ್ಲಿಷ್ ಕಲಿಯುವವರಿಗೆ, ಇಂಗ್ಲಿಷ್ ಶಬ್ದಗಳನ್ನು ಅರ್ಥ ತಿಳಿಯಲು ಸಹ ನಿಘಂಟು ಸಹಕಾರಿ. ಇಂಗ್ಲಿಷ್ ಹಾಗೂ ಕನ್ನಡ ಭಾಷೆ ಎರಡರ ಸ್ವರೂಪ-ಸ್ವಭಾವವನ್ನು ತಿಳಿಸುವಲ್ಲಿಯ ಸಂಪಾದಕರ ಕಳಕಳಿಯ ಸಂಕೇತವಾಗಿ ಪ್ರಸ್ತಾವನೆ ಇದೆ.
©2024 Book Brahma Private Limited.